Saturday, June 6, 2026
Homeಕರಾವಳಿಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ KSRTC ಬಸ್

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ KSRTC ಬಸ್

- Advertisement -
- Advertisement -

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಚರಂಡಿಗೆ ಪಲ್ಟಿಯಾದ ದುರ್ಘಟನೆ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿರುವ ಸಂಪಾಜೆ ಸಮೀಪದ ದೇವರಕೊಲ್ಲಿ ಎಂಬಲ್ಲಿ ನಡೆದಿದೆ.

KSRTC ಪುತ್ತೂರು ಘಟಕಕ್ಕೆ ಸೇರಿರುವ ಈ ಬಸ್ ಮಡಿಕೇರಿ ಯಿಂದ ಪುತ್ತೂರಿಗೆ ತೆರಳುತ್ತಿತ್ತು. 

ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಅಥವಾ ಚಾಲಕ-ನಿರ್ವಾಹಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

- Advertisement -

Latest News

error: Content is protected !!