Wednesday, July 22, 2026
Homeಕರಾವಳಿಮಂಗಳೂರುಸಂಪಾಜೆಯ ಕಡೆಪಾಲದಲ್ಲಿ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು ಪ್ರಕರಣ; ಮಾವ, ಅತ್ತೆ, ನಾದಿನಿಯ ಬಂಧನ

ಸಂಪಾಜೆಯ ಕಡೆಪಾಲದಲ್ಲಿ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು ಪ್ರಕರಣ; ಮಾವ, ಅತ್ತೆ, ನಾದಿನಿಯ ಬಂಧನ

- Advertisement -
- Advertisement -

ಸುಳ್ಯ; ಸಂಪಾಜೆಯ ಕಡೆಪಾಲದಲ್ಲಿ ನಡೆದ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಾತಿಮತ್ ನಿಶಾನ ಮಾವ ಸಿ ಪಿ ಅಳವಿ (54), ಅತ್ತೆ ಅಯಿಷಾ ಸಿ ಎ ಹಾಗೂ ನಾದಿನಿ ಫಸಿಲಾ ಸಿ ಎ (29) ರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ

ದಿನಾಂಕ:22.07.2026 ರಂದು ಸುಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜುಲೈ 18 ರಂದು ಫಾತಿಮತ್ ನಿಶಾನ ಗಂಡನ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ನಿಶಾನ ತಾಯಿ ಜುಬೈದಾ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -

Latest News

error: Content is protected !!