- Advertisement -
![]()
- Advertisement -
ಉಳ್ಳಾಲ: ಉಳ್ಳಾಲ ನಗರ ಸಭೆ ಮಾಜಿ ಉಪಾಧ್ಯಕ್ಷೆ, ತೊಕೊಟ್ಟು ನಿವಾಸಿ ಭವಾನಿ ಕಾಪಿಕಾಡ್ ಅವರು ತಮ್ಮ 65ನೇ ವಯಸ್ಸಿನಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಗರದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಕಾಪಿಕಾಡು ವಾರ್ಡ್ ನಿಂದ ಎರಡು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು.ಬಂಡಿಕೊಟ್ಟ ಕೋರ್ದಬ್ಬು ದೈವಸ್ಥಾನ ಸಮಿತಿ ಸದಸ್ಯೆಯಾಗಿದ್ದರು. ಬಿಜೆಪಿ ಮಹಿಳಾ ಸದಸ್ಯೆ ಆಗಿದ್ದ ಅವರು ಅವಿವಾಹಿತರಾಗಿದ್ದರು.
- Advertisement -


