Thursday, June 4, 2026
Homeಚಿಕ್ಕಮಗಳೂರುವಿದ್ಯುತ್ ಶಾಕ್ ನಿಂದ ಕೂಲಿ ಕಾರ್ಮಿಕ ಸಾವು

ವಿದ್ಯುತ್ ಶಾಕ್ ನಿಂದ ಕೂಲಿ ಕಾರ್ಮಿಕ ಸಾವು

- Advertisement -
- Advertisement -

ಚಿಕ್ಕಮಗಳೂರು; ವಿದ್ಯುತ್ ಶಾಕ್ ನಿಂದ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಮನೆ ಎಸ್ಟೇಟ್ ನಲ್ಲಿ ನಡೆದಿದೆ. ತಮಿಳುನಾಡು ಮೂಲದ ಆರ್ಮುಗಂ (45) ಮೃತ ದುರ್ದೈವಿ.

ಬಾಬರ್ ಎಂಬುವರ ತೋಟದಲ್ಲಿ ಸಿಲ್ವರ್ ಮರ ಹತ್ತಿ ಮರಗಸಿ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಆರ್ಮುಗಂ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಮಲ್ಲಂದೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

- Advertisement -

Latest News

error: Content is protected !!