Saturday, June 6, 2026
Homeತಾಜಾ ಸುದ್ದಿಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ಗೆ ಭರ್ಜರಿ ಮುನ್ನಡೆ:  ಸಂಭ್ರಮಾಚಾರಣೆಗೆ ಕೇರಳಕ್ಕೆ ಧಾವಿಸಿದ ಸಚಿವ ಜಮೀರ್ ಅಹ್ಮದ್ 

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ಗೆ ಭರ್ಜರಿ ಮುನ್ನಡೆ:  ಸಂಭ್ರಮಾಚಾರಣೆಗೆ ಕೇರಳಕ್ಕೆ ಧಾವಿಸಿದ ಸಚಿವ ಜಮೀರ್ ಅಹ್ಮದ್ 

- Advertisement -
- Advertisement -

ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಯುಡಿಎಫ್  ಭಾರಿ ಮುನ್ನಡೆ ಸಾಧಿಸಿದೆ. 

ಕರ್ನಾಟಕದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಯಾಲಿಕಟ್ (ಕೋಝಿಕ್ಕೋಡ್) ನಗರಕ್ಕೆ ಸಂಭ್ರಮಾಚರಣೆಯನ್ನು ಮಾಡಲು ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 

ಜಮೀರ್ ಅಹ್ಮದ್ ಖಾನ್ ಅವರು ಕೇರಳದಲ್ಲಿ ಯುಡಿಎಫ್ ಪರವಾಗಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು. ಪಕ್ಷದ ಹಿರಿಯ ನಾಯಕ ವೇಣುಗೋಪಾಲ್ ಅವರ ಸೂಚನೆಯ ಮೇರೆಗೆ ಅವರು ಕೇರಳಕ್ಕೆ ತೆರಳಿದ್ದರು. ಯುಡಿಎಫ್ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ್ದ ಜಮೀರ್ ಅಹ್ಮದ್, ಈಗ ಪಕ್ಷದ ಯಶಸ್ಸನ್ನು ಸಂಭ್ರಮಿಸಲು ಅಲ್ಲಿಗೆ ತಲುಪಿದ್ದಾರೆ. 

- Advertisement -

Latest News

error: Content is protected !!