Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿಯಲ್ಲಿ ಭಾರೀ ಗಾಳಿ ಮಳೆಗೆ ಕೋಳಿ ಫಾರಂ ನೆಲಸಮ: ಹಲವಾರು ಕೋಳಿಗಳು ಸಾವು

ಬೆಳ್ತಂಗಡಿಯಲ್ಲಿ ಭಾರೀ ಗಾಳಿ ಮಳೆಗೆ ಕೋಳಿ ಫಾರಂ ನೆಲಸಮ: ಹಲವಾರು ಕೋಳಿಗಳು ಸಾವು

- Advertisement -
- Advertisement -

ಬೆಳ್ತಂಗಡಿಯಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಬದ್ಯಾರು ಸಮೀಪದ ಪೆರ್ನಮಂಜ ಎಂಬಲ್ಲಿದ್ದ ತುಂಗಮ್ಮ ಶೆಟ್ಟಿಯವರಿಗೆಸೇರಿದ ಕೋಳಿ ಫಾರಂ ನೆಲಸಮವಾಗಿದೆ.  

3600 ಸ್ಕೇರ್ ಫೀಟ್ ನಲ್ಲಿದ್ದ ತುಂಗಮ್ಮ ಶೆಟ್ಟಿಯವರ ಕೋಳಿ ಫಾರಂ ಸಂಪೂರ್ಣ ನೆಲಸಮವಾಗಿದೆ. ಶೆಡ್ ನಲ್ಲಿ 2,900 ಕೋಳಿಗಳಿದ್ದವು. ಅದರಲ್ಲಿದ್ದ ಸುಮಾರು ಕೋಳಿಗಳು ಸತ್ತಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

- Advertisement -

Latest News

error: Content is protected !!