- Advertisement -
![]()
- Advertisement -
ಬಂಟ್ವಾಳ: ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 8 ತಲೆಮರೆಸಿಕೊಂಡಿದ್ದ ಕೇರಳ ಪಲಕ್ಕಾಡ್ ನಿವಾಸಿ ಶಕೀಲ್ ಪಿ (43) ಎಂಬಾತನನ್ನು ದಿನಾಂಕ:27-03-2026 ರಂದು ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ HC 314 ನೇ ಸಂತೋಷ್ PC 2462 ನೇ ಶಿವಾನಂದ ಮಡ್ಡಿ ರವರು ಮಾಹಿತಿ ಸಂಗ್ರಹಿಸಿ ಕೇರಳ ತಿರೂರ್ ಎಂಬಲ್ಲಿ ಬಂಧಿಸಿ ದಿನಾಂಕ:27-03-2026 ರಂದು ACJ &JMFC ನ್ಯಾಯಾಲಯ ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುತ್ತಾರೆ.
- Advertisement -


