Saturday, June 6, 2026
HomeWorldಜರ್ಮನಿ ಚಾನ್ಸಲರ್‌ ಫೆಡ್ರಿಕ್‌ ಮೆರ್ಜ್‌ ಅವರು 2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮನ

ಜರ್ಮನಿ ಚಾನ್ಸಲರ್‌ ಫೆಡ್ರಿಕ್‌ ಮೆರ್ಜ್‌ ಅವರು 2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮನ

- Advertisement -
- Advertisement -

ಜರ್ಮನಿ ಚಾನ್ಸಲರ್‌(ಪ್ರಧಾನಿ) ಫೆಡ್ರಿಕ್‌ ಮೆರ್ಜ್‌ ಅವರು 2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದು ಜ.12ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಹಮದಾಬಾದ್‌ನಲ್ಲಿ ಭೇಟಿ ಮಾಡಲಿದ್ದಾರೆ.

ಇದು ಫೆಡ್ರಿಕ್‌ ಅವರ ಮೊದಲ ಅಧಿಕೃತ ಭಾರತ ಭೇಟಿಯಾಗಿದೆ. ಮೋದಿ ಮತ್ತು ಜರ್ಮನಿ ಪ್ರಧಾನಿ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಸಾಬರಮತಿ ನದಿ ಪಥದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಗಾಂಧಿನಗರ ಮಹಾತ್ಮ ಮಂದಿರದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ-ಜರ್ಮನಿ ಸಂಬಂಧ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.

- Advertisement -

Latest News

error: Content is protected !!