- Advertisement -
![]()
- Advertisement -
ಫಿನಾಲೆ ಟೈಮ್ ನಲ್ಲಿ ಗಿಲ್ಲಿ ನಟನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಇದು ಗಿಲ್ಲಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಟವರ್ ಟಾಸ್ಕ್ ನಲ್ಲಿ ಗಿಲ್ಲಿ ಸೇರಿದಂತೆ ಇತರ ಸ್ಪರ್ಥಿಗಳು ಸ್ವಿಮ್ಮಿಂಗ್ ಪೂಲ್ ನಲ್ಲಿದ್ದ ರಾಡ್ ಗಳನ್ನ ಎತ್ತಿಕೊಂಡು ಬರಬೇಕಿತ್ತು.
ತನ್ನ ಅನಾರೋಗ್ಯವನ್ನ ಲೆಕ್ಕಿಸದೇ ಗಿಲ್ಲಿ ನಟ ಕಾವ್ಯನಿಗೋಸ್ಕರ
ಆಡಿದ್ದ. ಆಟದ ಬಳಿಕ ಏನಾಯ್ತು ಎಂದು ಕೇಳಿದಾಗ ಗಿಲ್ಲಿ ವಾಂತಿ ಬರೋ ಹಾಗೆ ಆಗಿದೆ ಎಂದಿದ್ದಾರೆ. ಆಮೇಲೆ ರಕ್ಷಿತಾ ಅವರು ಲಿಂಬು ಜ್ಯೂಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಜನವರಿ 17, 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ.
- Advertisement -


