Saturday, June 6, 2026
Homeಕರಾವಳಿಮಂಗಳೂರುಪುತ್ತೂರು: ಸ್ಕೂಟರ್ ಅಪಘಾತ, ಮಹಿಳೆಗೆ ಗಂಭೀರ ಗಾಯ

ಪುತ್ತೂರು: ಸ್ಕೂಟರ್ ಅಪಘಾತ, ಮಹಿಳೆಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರು: ಸ್ಕೂಟರ್ ಅಪಘಾತವಾಗಿ ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ಸವಣೂರಿನಲ್ಲಿ ನಡೆದಿದೆ. ನರಿಮೊಗರು ಗ್ರಾಮದ ಪುತ್ತಿಲ ನಿವಾಸಿ, ಪುತ್ತೂರು ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯ ವಾದಿರಾಜ್ ಗಾಯಗೊಂಡವರು.

ಭವ್ಯ ವಾದಿರಾಜ್ ಡಿ.13ರ ರಾತ್ರಿ ಅಕ್ಕನ ಮಗನೊಂದಿಗೆ ಸವಣೂರಿನಲ್ಲಿ ಅನಾರೋಗ್ಯ ಪೀಡಿತ ಮಗುವೊಂದನ್ನು ನೋಡಲು ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ವೇಳೆ ಅವರ ಸ್ಕೂಟರ್ ಸವಣೂರಿನಲ್ಲಿ ಅಪಘಾತಗೊಂಡಿದೆ.ತೀವ್ರ ಗಾಯಗೊಂಡ ಭವ್ಯ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!