- Advertisement -
![]()
- Advertisement -
ಮಂಗಳೂರು; ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ ಮಾಲೀಕರಿಗೆ ದಂಡ ವಿಧಿಸಿದ ಕೋರ್ಟ್ ದಂಡ ವಿಧಿಸಿದ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ. ವಾಹನದ ಮಾಲೀಕರಿಗೆ ಮಂಗಳೂರಿನ 4 ನೇ ಜೆ.ಎಂ.ಎಪ್.ಸಿ ನ್ಯಾಯಾಲಯ ₹26,000/- ದಂಡ ವಿಧಿಸಿ ಅದೇಶಿದೆ..
ದಿನಾಂಕ:-10/10/25 ರಂದು ಬೈಕಂಪಾಡಿಯಲ್ಲಿ ವಾಹನ ಮಾಲೀಕರಾದ ಶ್ರೀಮತಿ ಹತಿಜಮ್ಮರವರು ತಮ್ಮ ಮಗ ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ್ದು ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 4ನೇ ಜೆ.ಎಂ.ಎಪ್.ಸಿ ನ್ಯಾಯಾಲಯ ಮಂಗಳೂರು ರವರು ವಿಚಾರಣೆ ನಡೆಯಿಸಿ ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ್ದಕ್ಕೆ ವಾಹನದ ಮಾಲೀಕರಿಗೆ ದಿನಾಂಕ:- 05/11/25 ರಂದು ದಂಡ ವಿಧಿಸಿ ಆದೇಶಿಸಿದೆ.
- Advertisement -


