Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ಗುಂಡಿಯಿಂದಾಗಿ ರಸ್ತೆಗೆ ಬಿದ್ದ ಸ್ಕೂಟಿಯಲ್ಲಿ ತೆರಳುತ್ತಿದ್ದ ದಂಪತಿ

ಮಂಗಳೂರು: ಗುಂಡಿಯಿಂದಾಗಿ ರಸ್ತೆಗೆ ಬಿದ್ದ ಸ್ಕೂಟಿಯಲ್ಲಿ ತೆರಳುತ್ತಿದ್ದ ದಂಪತಿ

- Advertisement -
- Advertisement -

ಮಂಗಳೂರು: ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಗುಂಡಿಯಿಂದಾಗಿ ಗಂಡ ಹೆಂಡತಿ ಆಯತಪ್ಪಿ ಬಿದ್ದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮಂಗಳೂರಿನ‌ ವೆಲೆನ್ಸಿಯಾ-ಗೋರಿಗುಡ್ಡೆ ರಸ್ತೆಯಲ್ಲಿ ಈ ಘಟನೆ ರಸ್ತೆಗೆ ಬಿದ್ದ ದಂಪತಿಗಳಿಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಗುಂಡಿಗೆ ಸಿಲುಕಿ ಸ್ಕೂಟಿಯಿಂದ ಬಿದ್ದ ವೇಳೆಯಲ್ಲಿ ರಸ್ತೆಯಲ್ಲಿ ಇತರ ವಾಹನಗಳು ಕೂಡಾ ಸಂಚರಿಸುತ್ತಿದ್ದು, ದೊಡ್ಡ ಅವಘಡದಿಂದ ಗಾಯಾಳುಗಳು ಪಾರಾಗಿದ್ದಾರೆ.

ಸ್ಕೂಟಿ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ರಸ್ತೆ ಗುಂಡಿಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!