Saturday, June 6, 2026
Homeಕರಾವಳಿಬೆಳ್ತಂಗಡಿ : ಲಾಯಿಲ ರಸ್ತೆ ಲೋಕಾರ್ಪಣೆ

ಬೆಳ್ತಂಗಡಿ : ಲಾಯಿಲ ರಸ್ತೆ ಲೋಕಾರ್ಪಣೆ

- Advertisement -
- Advertisement -

ಬೆಳ್ತಂಗಡಿ : ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ರವರ 6.25 ಲಕ್ಷ ಅನುದಾನ ದಿಂದ ಲಾಯಿಲ ಗ್ರಾಮ  ಪಂಚಾಯತ್ ವ್ಯಾಪ್ತಿಯ 68 ನೇ ಬೂತಿನ ಗಾಂಧಿನಗರ 2 ನೇ ಅಡ್ಡರಸ್ತೆಯ ಬಹು ದಿನಗಳ ಬೇಡಿಕೆಯಾದ ಪರಿಶಿಷ್ಠ ಕಾಲೋನಿಯ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಮಂಜುನಾಥ್ ಭಂಡಾರಿಯವರ ಅನುಪಸ್ಥಿತಿಯಲ್ಲಿ ಅ.22 ರಂದು ನ್ಯಾಯಾವಾದಿ ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಕ್ಷಿತ್ ಶಿವರಾಂ ಹಾಗೂ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಗ್ಯಾರಂಟಿ ಯೋಜನೆಯ ಸದಸ್ಯರಾದ  ಸೌಮ್ಯ ಲಾಯಿಲ, ಖಾಲೀದ್ ಕಕ್ಯಾನ, ಮೊಹಮ್ಮದ್ ಅಲಿ ಕಕ್ಯಾನ,  ಜಗನ್ನಾಥ ಬೈರ ಗಾಂಧಿನಗರ ಜಿಲ್ಲಾ ಮಾಧ್ಯಮ ವಕ್ತಾರರು S C ಘಟಕ, ಶರೀಫ್ ಕುಂಟಿನಿ,ಉಬೈದ್ ಕುಂಟಿನಿ, ಸಾವಿತ್ರಿ ಪುತ್ರಬೈಲು ಸುರೇಶ್ ಬೈರಾ, ಗ್ರೇಸಿ ಲೋಬೋ , ವಿವೇಕ್ ಎಸ್ ಡಿ ನಮನ ಹಾಗೂ ಊರವರು ಉಪಸ್ಥಿತರಿದ್ದರು

- Advertisement -

Latest News

error: Content is protected !!