Thursday, June 4, 2026
Homeಕರಾವಳಿಬೆಳ್ತಂಗಡಿ :ಮಿತ್ತಬಾಗಿಲಿನ 56 ವರ್ಷದ ಮಹಿಳೆ‌ ಕೊರೊನಾ ಸೋಂಕಿಗೆ ಬಲಿ.

ಬೆಳ್ತಂಗಡಿ :ಮಿತ್ತಬಾಗಿಲಿನ 56 ವರ್ಷದ ಮಹಿಳೆ‌ ಕೊರೊನಾ ಸೋಂಕಿಗೆ ಬಲಿ.

- Advertisement -
- Advertisement -

ಬೆಳ್ತಂಗಡಿ: ಮಾರಕ ಕೊರೊನಾ ತನ್ನ ಮರಣ ಮೃದಂಗ ಮುಂದುವರೆಸಿದ್ದು. ಇಂದು ತಾಲೂಕಿನ ಮಿತ್ತಬಾಗಿಲಿನ 56 ವರ್ಷದ ಮಹಿಳೆಯೊಬ್ಬರನ್ನು ಬಲಿ ಪಡೆದಿದೆ.

ಕೆಲ ದಿನಗಳ ಹಿಂದೆ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿದಾಗ ಸೋಂಕು ದೃಢ ಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನಲ್ಲಿ ಮರಣ ಹೊಂದಿದರು.

ಮೃತದೇಹ ಮಂಗಳೂರಲ್ಲಿದ್ದು ಸ್ವಗ್ರಾಮಕ್ಕೆ ರಾತ್ರಿಯೇ ಬರಲಿದ್ದು ತಹಶೀಲ್ದಾರ್ ಮಹೇಶ್.ಜೆ ಮತ್ತು ಅಧಿಕಾರಿಗಳ ತಂಡ ಮುಂದಿನ ಕ್ರಮದ ಬಗ್ಗೆ ತಯಾರಿಯಲ್ಲಿದ್ದಾರೆ.

- Advertisement -

Latest News

error: Content is protected !!