- Advertisement -
![]()
- Advertisement -
ಬೆಳ್ತಂಗಡಿಯಲ್ಲಿ ಸುರಿದ ಸಿಡಿಲು ಗುಡುಗು ಸಹಿತ ಭಾರೀ ಮಳೆಗೆ ವಕೀಲರ ಭವನಕ್ಕೆ ಹಾನಿಯಾಗಿದೆ.
ವಕೀಲರ ಭವನದ ಗೋಡೆಗಳಿಗೆ ಹಾನಿಯಾಗಿದ್ದು, ಸಿಡಿಲು ಬಡಿಯುತ್ತಿದ್ದಂತೆ ಕಚೇರಿಯೊಳಗಿದ್ದ ಸಿಬ್ಬಂದಿ ಆತಂಕಗೊಂಡಿದ್ದಾರೆ. ಆದರೆ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಕಚೇರಿಯೊಳಿಗಿದ್ದ ಇಲೆಕ್ಟ್ರಿಟ್ ವಸ್ತುಗಳಿಗೆ ಹಾನಿಯಾಗಿದ್ಯಾ ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ.
- Advertisement -


