Friday, June 5, 2026
Homeಕರಾವಳಿಮಂಗಳೂರುಮಂಗಳೂರು : ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಗೋ ಮಾಂಸ ವಶಕ್ಕೆ,  ನಾಲ್ಕು‌ ಮಂದಿ ಆರೋಪಿಗಳ...

ಮಂಗಳೂರು : ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಗೋ ಮಾಂಸ ವಶಕ್ಕೆ,  ನಾಲ್ಕು‌ ಮಂದಿ ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು : ಅಕ್ರಮವಾಗಿ ಗೋ ಮಾಂಸ ವಧೆ ಮಾಡುತ್ತಿದ್ದ ಕಟ್ಟಡಕ್ಕೆ ಪೊಲೀಸರು ದಾಳಿ ಮಾಡಿ ಗೋ ಮಾಂಸ ಮತ್ತು ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾವೂದ್ ಸಿದ್ದಿಕ್(45) , ಮಹಮ್ಮದ್ ಇಸಾಕ್(53) , ಮಹಮ್ಮದ್ ಶರೀಫ್(43) , ಮಹಮ್ಮದ್ ಜುಲಾಕುದ್ದೀನ್(26) ಬಂಧಿತರು.

ಮಂಗಳೂರು ಹೊರವಲಯದ ಉಳಾಯಿಬೆಟ್ಟು ಗ್ರಾಮದ ಬೋರುಗುಡ್ಡೆ ಪ್ರದೇಶದಲ್ಲಿ ದಾವೂದ್ ಸಿದ್ದಿಕ್ ಎಂಬಾತನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆ ಮೇಲೆ ವಾಮಂಜೂರು ಗ್ರಾಮಾಂತರ ಪೊಲೀಸರು ಅ.3 ರಂದು ಸಂಜೆ ದಾಳಿ ಮಾಡಿದ್ದಾರೆ. ದಾಳಿ ವೇಳೆ 120 ಕೆ.ಜಿ ಗೋ ಮಾಂಸ ವಶಪಡಿಸಿಕೊಂಡಿದ್ದು. ಆರೋಪಿಗಳ ವಿರುದ್ಧ ವಾಮಂಜೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!