- Advertisement -
![]()
- Advertisement -
ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಕಡಬದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಡಬ ಹೊಸಮಠ ಪರಪು ಮನೆಯ ವಿನೋದ್ ಕುಮಾರ್ (25) ಮೃತ ದುರ್ದೈವಿ. ಇವರು ಮೈಸೂರಿನ ಅಟೋಮೊಬೈಲ್ ಎಕ್ಸೆಲ್ ಲಿ.ನಲ್ಲಿ ಕೆಲಸ ಮಾಡುತ್ತಿದ್ದರು. ಸೆಪ್ಟಂಬರ್ 21 ರಂಗು ಸಂಜೆ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಎರಡು ವರ್ಷದಿಂದ ಎಕ್ಸೆಲ್ ಲಿ.ನಲ್ಲಿ ವಿನೋದ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
- Advertisement -


