Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಲೋ ಬಿಪಿಯಿಂದ ಬೆಳಾಲು ಉಮಾನಾಥ ಕೋಟ್ಯಾನ್ ನಿಧನ

ಬೆಳ್ತಂಗಡಿ : ಲೋ ಬಿಪಿಯಿಂದ ಬೆಳಾಲು ಉಮಾನಾಥ ಕೋಟ್ಯಾನ್ ನಿಧನ

- Advertisement -
- Advertisement -

ಬೆಳ್ತಂಗಡಿ : ಲೋ ಬಿಪಿಯಾಗಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಓಡಿಪ್ರೊಟ್ಟು ನಿವಾಸಿ ಉಮಾನಾಥ ಕೋಟ್ಯಾನ್(46) ಚಿಕಿತ್ಸೆ ಫಲಿಸದೆ ಸೆ.12 ರಂದು ಬೆಳಗ್ಗಿನ ಜಾವ ನಿಧನ ಹೊಂದಿದ್ದಾರೆ.

- Advertisement -

Latest News

error: Content is protected !!