Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಯೂಟ್ಯೂಬರ್ ಅಭಿಷೇಕ್ ಗೆ ರಾತ್ರಿ ಪೂರ್ತಿ ವಿಚಾರಣೆ: ಇಂದು ಕೂಡ ಎಸ್.ಐ.ಟಿ ವಿಚಾರಣೆ...

ಬೆಳ್ತಂಗಡಿ : ಯೂಟ್ಯೂಬರ್ ಅಭಿಷೇಕ್ ಗೆ ರಾತ್ರಿ ಪೂರ್ತಿ ವಿಚಾರಣೆ: ಇಂದು ಕೂಡ ಎಸ್.ಐ.ಟಿ ವಿಚಾರಣೆ ಎದುರಿಸಲಿರುವ ಅಭಿ

- Advertisement -
- Advertisement -

,ಬೆಳ್ತಂಗಡಿ : ಬುರುಡೆ ಪ್ರಕರಣ ಮತ್ತು ಸುಜಾತ ಭಟ್ ಪ್ರಕರಣಗಳ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಎಸ್.ಐ.ಟಿ ವಶದಲ್ಲಿ ರಾತ್ರಿ ಪೂರ್ತಿ ವಿಚಾರಣೆ ಎದುರಿಸಿದ್ದಾನೆ.

ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ.3 ರಂದು ಸಂಜೆ ವಿಚಾರಣೆಗೆ ದಾಖಲೆಗಳ ಜೊತೆ ಹಾಜರಾಗಿದ್ದ ಯೂಟ್ಯೂಬರ್ ಅಭಿಷೇಕ್ ಗೆ ಸೆ.4 ರ ಬೆಳಗ್ಗಿನ ಜಾವದವರೆಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿದ್ದಾರೆ. ಎಸ್.ಐ.ಟಿ ವಶದಲ್ಲಿರುವ ಅಭಿಷೇಕ್ ಸೆ.4 ರಂದು ಕೂಡ ವಿಚಾರಣೆ ಎದುರಿಸಲಿದ್ದಾನೆ.

- Advertisement -

Latest News

error: Content is protected !!