Sunday, October 18, 2026
Homeಕರಾವಳಿಮಂಗಳೂರುಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್ ವಿಧಿವಶ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್ ವಿಧಿವಶ

- Advertisement -
- Advertisement -

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್‌ನ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನಾ ಶ್ಯಾಮ್ ಭಟ್(71)  ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದಾಗಿ ಅವರು ಆ.28ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದಗಿದ್ದಾರೆ.

ಮೃತರು ಪತಿ ಮುಳಿಯ ಶ್ಯಾಮ್ ಭಟ್, ಪುತ್ರರಾದ ಮುಳಿಯ ಜ್ಯುವೆಲ್ಸ್ನ ಸಿಎಂಡಿ ಕೇಶವ ಪ್ರಸಾದ್, ಎಂಡಿ ಕೃಷ್ಣ ನಾರಾಯಣ, ಪುತ್ರಿ ಡಾ.ವಿದ್ಯಾ ಸರಸ್ವತಿ, ಸೊಸೆಯಂದಿರಾದ ಕೃಷ್ಣವೇಣಿಪ್ರಸಾದ್, ಅಶ್ವಿನಿಕೃಷ್ಣ ಮುಳಿಯ, ಅಳಿಯ ಡಾ. ಶ್ಯಾಮ್ ಸುಂದರ್ ಮತ್ತು ಮೊಮ್ಮಕ್ಕಳಾದ ಅತುಲ್ ತೇಜಸ್ವಿ, ಆದ್ಯ ಸುಲೋಚನಾ, ಇಶಾ ಸುಲೋಚನಾ, ಅಪೂರ್ವ ಮನಸ್ವಿನಿ, ಮುಕುಂದ ಶ್ಯಾಮ್, ಆಪ್ತ ಚಂದ್ರಮತಿ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!