Wednesday, June 24, 2026
Homeಕರಾವಳಿಮೋಹನ್ ಶೆಟ್ಟಿ ನಿವಾಸದ ಮೇಲೆ SIT ದಾಳಿ ಅಂತ್ಯ

ಮೋಹನ್ ಶೆಟ್ಟಿ ನಿವಾಸದ ಮೇಲೆ SIT ದಾಳಿ ಅಂತ್ಯ

- Advertisement -
- Advertisement -

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಸಂಬಂಧ ಎಸ್.ಐ.ಟಿ ಬಂಧಿಸಿರುವ ಆರೋಪಿ ಬುರುಡೆ ಚಿನ್ನಯ್ಯನಿಗೆ ಎರಡು ತಿಂಗಳು ಅಶ್ರಯ ನೀಡಿದ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಆ.26 ರಂದು ದಾಳಿ ನಡೆಸಿದ್ದರು‌.

ಬಳಿಕ ಚಿನ್ನಯ್ಯನಿಗೆ ಕೆಲ ದಿನ ಅಶ್ರಯ ನೀಡಿದ ಸಹೋದರ ಮೋಹನ್‌ ಶೆಟ್ಟಿಯ ನಿವಾಸಿದಲ್ಲಿ ರಾತ್ರಿ 10 ರಿಂದ ತಡರಾತ್ರಿ 2:30 ರವೆಗೆ ಶೋಧ ನಡೆಸಿ ಚಿನ್ನಯ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ‌‌.

- Advertisement -

Latest News

error: Content is protected !!