Thursday, June 4, 2026
Homeಕರಾವಳಿಮಂಗಳೂರುಸುಬ್ರಮಣ್ಯ: ಸಂಬಂಧಿಯಿಂದಲೇ ತಾಯಿಯಾದ ಅಪ್ರಾಪ್ತೆ; ಹೆರಿಗೆ ವೇಳೆ ಮಗು ಸಾವು

ಸುಬ್ರಮಣ್ಯ: ಸಂಬಂಧಿಯಿಂದಲೇ ತಾಯಿಯಾದ ಅಪ್ರಾಪ್ತೆ; ಹೆರಿಗೆ ವೇಳೆ ಮಗು ಸಾವು

- Advertisement -
- Advertisement -

ಸುಬ್ರಮಣ್ಯ: ಸಂಬಂಧಿಯಿಂದಲೇ ಅಪ್ರಾಪ್ತೆ ತಾಯಿಯಾಗಿ ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.

ಕೊಲ್ಲಮೊಗ್ರದ ಅಪ್ರಾಪ್ತೆ ಮೇಲೆ ಆಕೆಯ ಚಿಕ್ಕಮ್ಮನ ಮಗ ಲೈಂಗಿಕ ದೌರ್ಜನ್ಯವೆಸಗಿದ್ದ. ಬಾಲಕಿಗೆ ಹೊಟ್ಟೆನೋವು ಎಂದು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಬಾಲಕಿಗೆ 9 ತಿಂಗಳು ತುಂಬಿದ ಹಿನ್ನೆಲೆ ಹೆರಿಗೆಯಾಗಿದ್ದು, ಈ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. ಆರೋಪಿ ವಿರುದ್ಧ ಈಗಗಾಲೇ ಪೋಕ್ಸೋ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!