- Advertisement -
![]()
- Advertisement -
ಬೆಂಗಳೂರು; ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಮಹಿಳಾ ಯಕ್ಷ ಸಂಭ್ರಮ 2025 ಆಗಸ್ಟ್ 2 ಮತ್ತು 3 ಶನಿವಾರ ಭಾನುವಾರ ದಂದು ಬೆಳಗ್ಗಿನಿಂದ ಸಂಜೆಯವರೆಗೆ ರಾಮಕೃಷ್ಣ ಸಭಾಂಗಣ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಇಲ್ಲಿ ನಡೆಯಲಿದೆ.

ರಾಜ್ಯದ ಪ್ರಸಿದ್ಧ ಮಹಿಳಾ ಯಕ್ಷಗಾನ ತಂಡದಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ತಾವು ದಯವಿಟ್ಟು ಆಗಮಿಸಿ ಈ ಕಾರ್ಯಕ್ರಮ ಯಶಸ್ಸುಗೊಳಿಸಲು ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಇದರ ಸದಸ್ಯರಾದ ದಯಾನಂದ ಪಿ ಬೆಳಾಲ್ ಮನವಿ ಮಾಡಿದ್ದಾರೆ.
- Advertisement -


