Thursday, June 4, 2026
Homeತಾಜಾ ಸುದ್ದಿಅನುಷ್ಕಾರನ್ನು ಬಿಟ್ಟು ಪ್ರಭಾಸ್ ಈಗ ಯಾರನ್ನು ಫಾಲೋ ಮಾಡ್ತಿದ್ದಾರೆ ಗೊತ್ತಾ?

ಅನುಷ್ಕಾರನ್ನು ಬಿಟ್ಟು ಪ್ರಭಾಸ್ ಈಗ ಯಾರನ್ನು ಫಾಲೋ ಮಾಡ್ತಿದ್ದಾರೆ ಗೊತ್ತಾ?

- Advertisement -
- Advertisement -

ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಬಹುಕಾಲದ ಗೆಳತಿ ಅನುಷ್ಕಾ ಶೆಟ್ಟಿಯವರನ್ನು ಬಿಟ್ಟು ಈಬೆಡಗಿಯರನ್ನು ಫಾಲೋ ಮಾಡುತ್ತಿದ್ದಾರಂತೆ.

ಹೌದು. ಬಾಹುಬಲಿ ಚಿತ್ರದ ಮೂಲಕ ಜೊತೆಯಾದ ನಟ ಪ್ರಭಾಸ್ ಮತ್ತು ನಟಿ  ಅನುಷ್ಕಾ ಶೆಟ್ಟಿ ಸಿನಿಮಾ ಪ್ರಿಯರ  ನೆಚ್ಚಿನ ಜೋಡಿಯಾಗಿದ್ದರು. ಇದೀಗ ಇವರಿಬ್ಬರ ನಡುವೆ ಬೇರೆ ಮೂವರು ನಟಿಯರು ಬಂದಿದ್ದಾರೆ.

ನಟ ಪ್ರಭಾಸ್ ಇನ್ ಸ್ಟಾಗ್ರಾಂ ನಲ್ಲಿ  ಬಹುಕಾಲದ ಗೆಳತಿ ಅನುಷ್ಕಾ ಶೆಟ್ಟಿಯವರನ್ನು ಫಾಲೋ ಮಾಡುವುದನ್ನು ಬಿಟ್ಟು ಪ್ರಭಾಸ್ ಅವರ ಹೊಸ ಸಿನಿಮಾದ ನಟಿಯರಾದ ದೀಪಿಕಾ, ಪೂಜಾ ಹೆಗ್ಡೆ, ಭಾಗ್ಯಶ್ರೀ ಅವರನ್ನು ಫಾಲೋ ಮಾಡುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!