Wednesday, June 3, 2026
Homeಅಪರಾಧಮೃತಪಟ್ಟ ಸುಹಾಸ್‌ ಶೆಟ್ಟಿ ಓರ್ವ ರೌಡಿ ಶೀಟರ್‌ ; ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಹೇಳಿಕೆ 

ಮೃತಪಟ್ಟ ಸುಹಾಸ್‌ ಶೆಟ್ಟಿ ಓರ್ವ ರೌಡಿ ಶೀಟರ್‌ ; ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಹೇಳಿಕೆ 

- Advertisement -
- Advertisement -

ಮಂಗಳೂರು: ಮೃತಪಟ್ಟ ಸುಹಾಸ್ ಶೆಟ್ಟಿ ಓರ್ವ ರೌಡಿ ಶೀಟರ್‌ ಆಗಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಅವರು ಮೇ 02 ಶುಕ್ರವಾರದಂದು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, “ಬಜ್ಪೆಯಲ್ಲಿ ಗುರುವಾರದಂದು ಮೃತಪಟ್ಟ ಸುಹಾಸ್ ಶೆಟ್ಟಿ ಓರ್ವ ರೌಡಿ ಶೀಟರ್. ಆತನ ಮೇಲೆ 5 ಪ್ರಕರಣಗಳಿದ್ದವು. 2022ರಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ. ಅಷ್ಟೇ ಅಲ್ಲದೆ ಈತ ಇದಕ್ಕಿಂತ ಮುಂಚೆ ಕೀರ್ತಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದ,” ಎಂದು ತಿಳಿಸಿದರು. 

- Advertisement -

Latest News

error: Content is protected !!