Tuesday, June 9, 2026
Homeಕರಾವಳಿಮಂಗಳೂರುಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತಿರುವ 'ಅತಿ ಮಹಾ ರುದ್ರಯಜ್ಞಕ್ಕೆ ಯೋಗಿ ಆದಿತ್ಯನಾಥರಿಂದ ಶುಭ ಹಾರೈಕೆ

ಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತಿರುವ ‘ಅತಿ ಮಹಾ ರುದ್ರಯಜ್ಞಕ್ಕೆ ಯೋಗಿ ಆದಿತ್ಯನಾಥರಿಂದ ಶುಭ ಹಾರೈಕೆ

- Advertisement -
- Advertisement -

ಬಂಟ್ವಾಳ; ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತಿರುವ ‘ಅತಿ ಮಹಾ ರುದ್ರಯಜ್ಞಕ್ಕೆ ಯೋಗಿ ಆದಿತ್ಯನಾಥ ಅವರು ಶುಭ ಹಾರೈಸಿದ್ದಾರೆ.

ವಾರಣಾಸಿಯ ಕಾಶಿಮಠದ ಸಹಯೋಗದಲ್ಲಿ ಕರ್ನಾಟಕದ ಮಂಗಳೂರಿನ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ 2025 ಮೇ 02 ರಿಂದ 04 ರವರೆಗೆ ಆಯೋಜಿಸಲಾಗುತ್ತಿರುವ ‘ಅತಿ ಮಹಾ ರುದ್ರಯಜ್ಞ’ದಲ್ಲಿ ಭಾಗವಹಿಸಲು ನಿಮ್ಮ ಆಹ್ವಾನವನ್ನು ಸ್ವೀಕರಿಸಲಾಗಿದೆ. ಧನ್ಯವಾದಗಳು.

ಭಾರತದಲ್ಲಿ ಯಾಗಗಳ ಪವಿತ್ರ ಸಂಪ್ರದಾಯವು ಸಾವಿರಾರು ವರ್ಷಗಳ ಹಿಂದಿನದು. ಯಾಗವು ಸ್ವಯಂ ಶುದ್ದೀಕರಣ ಮತ್ತು ಪರಿಸರ ಶುಧೀಶರಣದ ಅರ್ಧಪೂರ್ಣ ಮಾಧ್ಯಮವಾಗಿದೆ. ಯಾಗವು ಸಾರ್ವಜನಿಕ ಕಲ್ಯಾಣಕ್ಕೂ ಪ್ರೇರಣೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಜನಕಲ್ಯಾಣದ ಪವಿತ್ರ ಉದ್ದೇಶದಿಂದ ‘ಆತಿ ಮಹಾ ರುದ್ರಯಜ ಆಯೋಜಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮವು ಅದರ ಪವಿತ್ರ ಉದ್ದೇಶಗಳ ಪ್ರಕಾರ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಪತ್ರದ ಮೂಲಕ ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!