Friday, June 5, 2026
Homeಕರಾವಳಿಚೆಂಬು: ಬಾವಿಗೆ ಬಿದ್ದು ವೃದ್ದ ಸಾವು

ಚೆಂಬು: ಬಾವಿಗೆ ಬಿದ್ದು ವೃದ್ದ ಸಾವು

- Advertisement -
- Advertisement -

ಅರಂತೋಡು: ಚೆಂಬು ಗ್ರಾಮದ ಪೂಜರಿಗದ್ದೆ ಮನೆಯ ದೇವಪ್ಪ ಗೌಡ (90) ಎಂಬರು ಮನೆಯ ಪಕ್ಕದ ಬಾವಿಗೆ ಬಿದ್ದ ಮೃತಪಟ್ಟ ಘಟನೆ ನಡೆದಿದೆ.

ರಾತ್ರಿ ಮಲಗಿದ್ದ ಅವರು ಮೂತ್ರ ಶಂಕೆಗೆ ಮನೆಯ ಅಂಗಳದತ್ತ ಹೊರಟಿದ್ದರು. ಆಗ ಅಂಗಳದಲ್ಲಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!