Saturday, June 6, 2026
Homeಕೊಡಗುಕೊಡಗು; ತಂದೆಯ ಅಗಲಿಕೆ ನೋವಿನಲ್ಲೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

ಕೊಡಗು; ತಂದೆಯ ಅಗಲಿಕೆ ನೋವಿನಲ್ಲೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

- Advertisement -
- Advertisement -

ಕೊಡಗು; ತಂದೆಯ ಅಗಲಿಕೆ ನೋವಿನಲ್ಲೇ ವಿದ್ಯಾರ್ಥಿನಿಯೊಬ್ಬಳು SSLC ಪರೀಕ್ಷೆ ಬರೆದಿದ್ದಾಳೆ.

ವಿರಾಜಪೇಟೆಯ ವಿನಾಯಕ ಇಂಗ್ಲೀಷ್ ಸ್ಕೂಲ್ ನಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡತ್ತಿರುವ ಅನ್ವಿದ ಕೃಷ್ಣ ಎಂಬ ವಿದ್ಯಾರ್ಥಿನಿಯ ತಂದೆ ಬುದಿಮಾಳದ ನಿವಾಸಿ ಕೃಷ್ಣ ನಿನ್ನೆ ರಾತ್ರಿ ಹೃದಯಘಾತ ದಿಂದ ಮೃತಪಟಿದ್ದು ತಂದೆಯ ಸಾವಿನ ನೋವಿನನಲ್ಲಿ ಇಂದು ಕೊನೆಯ ಎಸ್ಎಸ್ ಎಲ್ ಸಿ ಪರೀಕ್ಷೆ ಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ಪರೀಕ್ಷೆ ಬರೆದಿದ್ದಾಳೆ.

 ಶಾಲೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿ ಪರೀಕ್ಷೆ ಬರೆಯಲು ಪ್ರೆರೇಪಿಸಿದ್ದಾರೆ.

- Advertisement -

Latest News

error: Content is protected !!