Thursday, June 4, 2026
Homeಕರಾವಳಿಮಂಗಳೂರುಪುತ್ತೂರು: ಪ್ರಭು ಚರುಂಬುರಿ ಮಾಲೀಕ ಸುಧಾಕರ್ ಪ್ರಭು ನೇಣಿಗೆ ಶರಣು

ಪುತ್ತೂರು: ಪ್ರಭು ಚರುಂಬುರಿ ಮಾಲೀಕ ಸುಧಾಕರ್ ಪ್ರಭು ನೇಣಿಗೆ ಶರಣು

- Advertisement -
- Advertisement -

ಪುತ್ತೂರು: ಪ್ರಭು ಚರುಂಬುರಿ ಮಾಲೀಕ ಸುಧಾಕರ್ ಪ್ರಭು(50) ನೇಣಿಗೆ ಶರಣಾಗಿದ್ದಾರೆ.

ದಾರಂದಕುಕ್ಕು ನಿವಾಸಿಯಾಗಿರುವ ಸುಧಾಕರ್ ಮಾ20ರಂದು ಬೆಳಿಗ್ಗೆ ಬಚ್ಚಲು ಮನೆಯಲ್ಲಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!