Wednesday, June 24, 2026
Homeಕರಾವಳಿಉಡುಪಿಕಾರ್ಕಳ: ಚಿನ್ನದ ಸರ ಕದ್ದು ಪರಾರಿಯಾದ ಹೋಂ ನರ್ಸ್

ಕಾರ್ಕಳ: ಚಿನ್ನದ ಸರ ಕದ್ದು ಪರಾರಿಯಾದ ಹೋಂ ನರ್ಸ್

- Advertisement -
- Advertisement -

ಕಾರ್ಕಳ ; ಹೋಂ ನರ್ಸ್ ಒಬ್ಬರು ತಾನುಕೆಲಸ ಮಾಡುತ್ತಿದ್ದ ಮನೆಯಿಂದ 3.5 ಲಕ್ಷ ರೂ. ಮೌಲ್ಯದ ಆರು ಪವನ್ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ಬೆಳ್ಮಣ್ ನಲ್ಲಿ ನಡೆದಿದೆ.

 ಬೆಳ್ಮಣ್ ನಿವಾಸಿ ನಾರಾಯಣ ತಂತ್ರಿ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರನ್ನು ನೋಡಿಕೊಳ್ಳಲು ಶಾಲೋಮ್ ಹೋಂ ನರ್ಸ್ ಸರ್ವಿಸ್‌ನಿಂದ ಗೌರಿ ಎಂಬ ಹೋಂ ನರ್ಸ್ ಅನ್ನು ನಿಯೋಜಿಸಲಾಗಿತ್ತು. ಆಕೆ ರಜೆ ಮೇಲೆ ತೆರಳುವುದಾಗಿ ಹೋಗಿದ್ದು, ಮನೆಯಲ್ಲಿದ್ದ ಸರ ಕದ್ದು ನಾಪತ್ತೆಯಾಗಿರೋದಾಗಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!