Thursday, June 4, 2026
Homeಕರಾವಳಿವಿಟ್ಲ: ಊರಿಗೆಲ್ಲ ಹೇರ್ ಕಟ್ ಮಾಡುತ್ತಿದ್ದ ಸೆಲೂನ್ ಮಾಲಕನಿಗೆ ಕೊರೋನಾ ಪಾಸಿಟೀವ್

ವಿಟ್ಲ: ಊರಿಗೆಲ್ಲ ಹೇರ್ ಕಟ್ ಮಾಡುತ್ತಿದ್ದ ಸೆಲೂನ್ ಮಾಲಕನಿಗೆ ಕೊರೋನಾ ಪಾಸಿಟೀವ್

- Advertisement -
- Advertisement -

ವಿಟ್ಲ: ಪೇಟೆಯ ಪ್ರಮುಖ ರಸ್ತೆಯಲ್ಲಿ ಸೆಲೂನ್ ಶಾಪ್ ನಡೆಸುತ್ತಿದ್ದ 35 ವರ್ಷದ ಪ್ರಾಯದ ಮಾಲಕರೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಉತ್ತರ ಪ್ರದೇಶ ಮೂಲದ ಈ ವ್ಯಕ್ತಿಗೆ ಕೆಲದಿನಗಳಿಂದ ಕೊರೋನಾ ರೋಗ ಲಕ್ಷಣ ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಅರೋಗ್ಯ ಇಲಾಖೆಯಿಂದ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ.

- Advertisement -

Latest News

error: Content is protected !!