- Advertisement -
- Advertisement -
ವಿಟ್ಲ; ಲಾರಿ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಮುಳಿಯ ತಾಳಿಪಡ್ಪು ನಿವಾಸಿ ಲಿಯೋ ಡಿಸೋಜ(45) ಮೃತ ದುರ್ದೈವಿ.
ಅವಿವಾಹಿತರಾಗಿದ್ದ ಲಿಯೋ ತನ್ನ ಸಹೋದರನ ಜೊತೆ ವಾಸವಿದ್ದರು. ಊಟವಾದ ಬಳಿಕ ಲಿಯೋ ತಮ್ಮ ರೂಂಗೆ ತೆರಳಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -