Friday, June 5, 2026
Homeಕರಾವಳಿಧರ್ಮಸ್ಥಳ: ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆನ್ ಲೈನ್ ಬ್ಯಾಂಕಿಂಗ್ ಕುರಿತು ಮಾಹಿತಿ ಮತ್ತು ಉದ್ಘಾಟನಾ ಸಮಾರಂಭ

ಧರ್ಮಸ್ಥಳ: ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆನ್ ಲೈನ್ ಬ್ಯಾಂಕಿಂಗ್ ಕುರಿತು ಮಾಹಿತಿ ಮತ್ತು ಉದ್ಘಾಟನಾ ಸಮಾರಂಭ

- Advertisement -
- Advertisement -

ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವ್ರದ್ಧಿ‌ ಯೋಜನೆಯ ಕೇಂದ್ರ ಕಚೇರಿಯಲ್ಲಿ‌ ಧರ್ಮಸ್ಥಳ ಯೋಜನೆ ಮತ್ತು ಬರೊಡಾ ಬ್ಯಾಂಕ್ ಸಹಯೊಗದೊಂದಿಗೆ ಸ್ವಸಹಾಯ ಖಾತೆಯಿಂದ ಸದಸ್ಯರ ಖಾತೆಗೆ ನೆರ ಹಣ ವರ್ಗಾವಣೆ ಮಾಡುವ ” ಹಣ ರಹಿತ ತಂತ್ರಜ್ಞಾನ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.

ಕಾರ್ಯಕ್ರಮದಲ್ಲಿ ಬರೊಡಾ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಶ್ರೀಮತಿ ಸುಜಯಾ ಶೆಟ್ಟಿ, ಶ್ರೀ ಶಿವರಾಮ್, ಕಾರ್ಯನಿರ್ವಾಹಕ ನಿರ್ದೆಶಕರಾದ ಡಾ.ಎಲ್ ಹೆಚ್ .ಮಂಜುನಾಥ, ಬ್ಯಾಂಕ್ ಪ್ರಭಂದಕರಾದ ವಿಜಯಾ ಪಾಟೀಲ್, ಶ್ರೀ ಕುಲಕರ್ಣಿ ಹಾಜರಿದ್ದರು.

ಕಿನ್ನಿಗೊಳಿ ಧನಲಕ್ಮಿ ಸ್ವ.ಸಂಘಕ್ಕೆ ಮೊದಲ ತರಬೇತಿ ನೀಡಲಾಯಿತು.

- Advertisement -

Latest News

error: Content is protected !!