Friday, June 5, 2026
Homeಕರಾವಳಿಕುಣಿಗಲ್ ನಲ್ಲಿ ಸ್ವಾಗತ ಫಲಕಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್; ಬಿ ಸಿ ರೋಡ್ ಮೂಲದ...

ಕುಣಿಗಲ್ ನಲ್ಲಿ ಸ್ವಾಗತ ಫಲಕಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್; ಬಿ ಸಿ ರೋಡ್ ಮೂಲದ ಬಸ್ ಚಾಲಕ ಸಾವು

- Advertisement -
- Advertisement -

ಕುಣಿಗಲ್ ನಲ್ಲಿ ಸ್ವಾಗತ ಫಲಕಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಬಿ ಸಿ ರೋಡ್ ಮೂಲದ ಬಸ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಬಿ.ಸಿ. ರೋಡ್ ನಿವಾಸಿ ಮಹಮದ್ ಇಬ್ರಾಹಿಂ ( 40) ಮೃತ ಚಾಲಕ.

ಸ್ವಾಗತ ನಾಮಫಲಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಚಾಲಕ ಇಬ್ರಾಹಿಂ ಅವರು ಮೃತಪಟ್ಟರೆ ಎಂಟು ಮಂದಿ ಗಾಯಗೊಂಡಿದ್ದಾರೆ.ನೆ ರಾಷ್ಟ್ರೀಯ ಹೆದ್ದಾರಿ 75 ರ ಕುಣಿಗಲ್  ತಾಲೂಕಿನ ಅಂಚೇಪಾಳ್ಯ ಬಳಿ ಶನಿವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ.



- Advertisement -

Latest News

error: Content is protected !!