- Advertisement -
![]()
- Advertisement -
ವಿಟ್ಲ: ಓಂ ಸಾಯಿ ಇಂಡಸ್ಟ್ರೀಸ್ ಮಾಲೀಕ ದಾಮೋದರ್ ಪೂಜಾರಿ(60) ನೇಣಿಗೆ ಶರಣಾಗಿದ್ದಾರೆ.
ಬದನಾಜೆ ನಿಡ್ಯ ನಿವಾಸಿಯಾಗಿರುವ ದಾಮೋದರ್ ಪೂಜಾರಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಮಕ್ಕಳು ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -


