Saturday, June 6, 2026
Homeಕರಾವಳಿಉಡುಪಿಕಾರ್ಕಳ: ಬಾವಿ ಆವರಣ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕಾರ್ಕಳ: ಬಾವಿ ಆವರಣ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕಾರ್ಕಳ: ಬಾವಿ ಆವರಣ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಆನೆಕೆರೆ ಸಮೀಪ ಮನೆಯೊಂದರಲ್ಲಿ ‌ನಡೆದಿದೆ. ಬೆಳುವಾಯಿ ನಿವಾಸಿ ರಾಜು‌ ಶೆಟ್ಟಿ‌(65) ಮೃತ ದುರ್ದೈವಿ.

ಅಗ್ನಿಶಾಮಕ ದಳ‌ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಹರಿಪ್ರಸಾದ್‌ ಶೆಟ್ಟಿಗಾರ್, ಗಣೇಶ್‌ ಆಚಾರ್, ಸಂಜಯ್, ಭೀಮಪ್ಪ‌, ಬಸವರಾಜ್‌ ಅವರ ತಂಡ‌ ಕಾರ್ಯಾಚರಣೆ ನಡೆಸಿ‌ ಮೃತದೇಹದ ‌ಮೇಲಕ್ಕೆತ್ತಿದರು.

- Advertisement -

Latest News

error: Content is protected !!