Saturday, June 13, 2026
Homeಕರಾವಳಿಉಡುಪಿಉಡುಪಿ: ಬಲೆಗೆ ಬಿದ್ದ ಬ್ಲೂ ವೇಲ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಉಡುಪಿ: ಬಲೆಗೆ ಬಿದ್ದ ಬ್ಲೂ ವೇಲ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

- Advertisement -
- Advertisement -

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ವೇಳೆ ಬ್ಲೂ ವೇಲ್ ಮೀನು ಬಲೆಗೆ ಬಿದ್ದಿದೆ.ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ಪರ್ಸಿನ್ ಬೋಟ್ ಬಲೆಗೆ ಬ್ಲೂ ವೇಲ್ ಮೀನು ಬಿದ್ದಿದೆ.

ಬಲೆಗೆ ಸಿಲುಕಿದ್ದ ಬ್ಲೂ ವೇಲ್ ಮೀನನ್ನು ಮಲ್ಪೆಯ ಮೀನುಗಾರರು ಬಲೆಯಿಂದ ಬಿಡಿಸಿ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ.

ಮೀನುಗಾರಿಕಾ ಬೋಟ್ ಗಳಿಗೆ ಆಗಾಗ ತೊಂದರೆ ಕೊಡುವ ಬ್ಲೂ ವೇಲ್ ಮೀನುಗಳಲ್ಲಿಯೇ ಅತ್ಯಂತ ಅಪಾಯಕಾರಿ ಎಂದು ಗುರುತಿಸಲ್ಪಟ್ಟಿದೆ.

- Advertisement -

Latest News

error: Content is protected !!