- Advertisement -
- Advertisement -
ಬೆಂಗಳೂರು: ಪಾಸ್ಪೋರ್ಟ್ ಸಂಬಂಧ ಪಟ್ಟ ಕೆಲಸಗಳಿಗೆ ಆಗಸ್ಟ್ 29 ಗುರುವಾರದಿಂದ ಸಂಜೆ 8 ಗಂಟೆಯಿಂದ ಸೆಪ್ಟೆಂಬರ್ 2, ಬೆಳಗ್ಗೆ 6 ಗಂಟೆಯವರೆಗೂ ಬ್ರೇಕ್ ಹಾಕಲಾಗಿದೆ.
ಪಾಸ್ಪೋರ್ಟ್ ಸೇವಾ ಪೋರ್ಟಲ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಇದಕ್ಕೆ ಮುಖ್ಯ ಕಾರಣ ಟೆಕ್ನಿಕಲ್ ಮೈಂಟೆನೆನ್ಸ್ ಆಗಿದ್ದು, ಸುಮಾರು ನಾಲ್ಕು ದಿನ ಸಾರ್ವಜನಿಕರಿಗೆ ಅಲಭ್ಯವಾಗಿರುತ್ತದೆ ಎಂದು ಪಾಸ್ಪೋರ್ಟ್ ಇಲಾಖೆ ತಿಳಿಸಿದೆ.
- Advertisement -