Saturday, June 6, 2026
Homeಕರಾವಳಿಧರ್ಮಸ್ಥಳ: 'ಅಂದರ್ ಬಾಹರ್' ಅಡ್ಡೆಗೆ ಪೊಲೀಸರಿಂದ ದಾಳಿ, 26 ಮಂದಿ ಅಂದರ್

ಧರ್ಮಸ್ಥಳ: ‘ಅಂದರ್ ಬಾಹರ್’ ಅಡ್ಡೆಗೆ ಪೊಲೀಸರಿಂದ ದಾಳಿ, 26 ಮಂದಿ ಅಂದರ್

- Advertisement -
- Advertisement -

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮೀಯಾರು ಎಂಬಲ್ಲಿ ನಿನ್ನೆ ತಡರಾತ್ರಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್.ಐ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದಾರೆ.

ಅಕ್ರಮ ಜೂಜಾಟದಲ್ಲಿ ನಿರತರಾಗಿದ್ದ 26 ಮಂದಿಯನ್ಶು ಬಂಧಿಸಿದ ಪ್ರಕರಣ ವರದಿಯಾಗಿದೆ.

ತಡರಾತ್ರಿ ಸುಮಾರು 01.15 ಗಂಟೆ ಸಮಯಕ್ಕೆ ಮಿಯಾರ್‌ ಎಂಬಲ್ಲಿ ಗಣೇಶ ರವರ ಮನೆಯ ಖಾಲಿ ಜಾಗದಲ್ಲಿ ಜುಗಾರಿ ಆಟ ಆಡುತ್ತಿರುವ ಸ್ಥಳಕ್ಕೆ ದಾಳಿ ನಡೆಸಿ 26 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ

ಬಂಧಿತರನ್ನು 1) ಅಶ್ವತ್ 2) ರಮೇಶ 3) ರಂಜೀಶ್ 4) ರಾಮಣ್ಣ ಪೂಜಾರಿ 5) ಆನಂದ ಗೌಡ 6) ಅಜಿತ್ 7) ಮನೋಜ್ 8) ಉಮೇಶ 9) ರೋಹಿತ್ 10) ಹರೀಶ್ 11) ನಯನ 12) ದಿನೇಶ 13) ಶ್ರವಣ್ 14) ಶಶಿಧರ 15) ಮಹಮ್ಮದ್ 16) ರತ್ನಾಕರ 17) ಭುವನೇಶ 18) ಪ್ರಸಾದ್ 19) ಆಂಟನಿ ವಿ ಡಿ 20) ಗಣೇಶ 21) ರೋಹಿತ್ 22) ಸತೀಶ್ 23) ರಹಿಮಾನ್ 24) ಜೋಸೆಫ್ 25) ಉಮೇಶ 26) ಸತೀಶ್ ಎಮ್ ಎಂದು ಗುರುತಿಸಲಾಗಿದೆ.

26 ಮಂದಿ ಬಂಧಿತರಿಂದ 26,185/- ರೂ ನಗದು, 8 ಮೋಟಾರ್‌ ಆಟೋ ರಿಕ್ಷಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!