- Advertisement -
![]()
- Advertisement -
ಉಡುಪಿ; ಹಾಡಹಗಲೇ ಕಾರಿನಲ್ಲಿ ಜೋಡಿಯೊಂದು ರಾಸಲೀಲೆಯಲ್ಲಿ ತೊಡಗಿ ಕಾರಿನ ಬಳಿ ಜನ ಸೇರುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲೇ ಪರಾರಿಯಾಗಿರುವ ಘಟನೆ ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಂದೆ ನಡೆದಿದೆ.
ಕಾರು ನಿಲುಗಡೆಗೊಳಿಸಿ ಕಾರಿನ ಗ್ಲಾಸುಗಳನ್ನು ಏರಿಸಿ ಒಳಭಾಗದಲ್ಲಿ ಯುವಕ ಹಾಗೂ ಯುವತಿ ರಾಸಲೀಲೆಯಲ್ಲಿ ತೊಡಗಿದ್ದರು. ಕಾರು ಅಲುಗಾಡೋದನ್ನು ನೋಡಿದ ಸ್ಥಳೀಯರು ಹತ್ತಿರ ಹೋಗಿ ಕಾರಿನಲ್ಲಿ ಇಣುಕಿದಾಗ ಜೋಡಿಯ ರಾಸಲೀಲೆಯ ಬಯಲಾಗಿದೆ. ಸಾರ್ವಜನಿಕರನ್ನು ಕಂಡ ಯುವಕ ಮತ್ತು ಯುವತಿಯ ಜೋಡಿ ಕಾರನ್ನು ಅಲ್ಲೇ ಬಿಟ್ಟು ಅರೆಬರೆ ಬಟ್ಟೆಯಲ್ಲೇ ಪರಾರಿಯಾಗಿದ್ದಾರೆ.
ಸ್ಥಳೀಯರ ಪ್ರಕಾರ ಕಾರು ಕಳೆದ ಒಂದು ವಾರದಿಂದ ಅನುಮಾನಸ್ಪದವಾಗಿ ನಿಲ್ಲುತ್ತಿತ್ತು ನಿತ್ಯ ಜೋಡಿ ಇಲ್ಲಿ ಬಂದು ರಾಸಲೀಲೆಯಲ್ಲಿ ತೊಡಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.
- Advertisement -


