Wednesday, June 3, 2026
Homeತಾಜಾ ಸುದ್ದಿವಿಧಾನಸಭೆಯಲ್ಲಿ ಶಾಸಕರಿಗಾಗಿ ಚೆಸ್ ಸ್ಫರ್ಧೆ; ತೃತೀಯ ಸ್ಥಾನ ಪಡೆದ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್

ವಿಧಾನಸಭೆಯಲ್ಲಿ ಶಾಸಕರಿಗಾಗಿ ಚೆಸ್ ಸ್ಫರ್ಧೆ; ತೃತೀಯ ಸ್ಥಾನ ಪಡೆದ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್

- Advertisement -
- Advertisement -

ಬೆಂಗಳೂರು; ವಿಧಾನಸಭೆಯಲ್ಲಿ  ಶಾಸಕರಿಗಾಗಿ ಚೆಸ್ ಸ್ಫರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಚೆಸ್ ಸ್ಪರ್ಧೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್  ತೃತೀಯ ಸ್ಥಾನ ಪಡೆದಿದ್ದಾರೆ.

ಇವರಿಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಫಲಕ ವಿತರಿಸಿದರು. ಈ ವೇಳೆ  ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಡಿಸಿಎಂ ಜಿ ಕೆ ಶಿವಕುಮಾರ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!