Monday, June 15, 2026
Homeತಾಜಾ ಸುದ್ದಿಸುಳ್ಯ; ಅಡಿಕೆ ಕೃಷಿಗೆ ಹಳದಿ ರೋಗದಿಂದ ಬೇಸತ್ತು ಕೃಷಿಕ ಆತ್ಮಹತ್ಯೆ

ಸುಳ್ಯ; ಅಡಿಕೆ ಕೃಷಿಗೆ ಹಳದಿ ರೋಗದಿಂದ ಬೇಸತ್ತು ಕೃಷಿಕ ಆತ್ಮಹತ್ಯೆ

- Advertisement -
- Advertisement -

ಸುಳ್ಯ; ಅಡಿಕೆ ಕೃಷಿಗೆ ಹಳದಿ ರೋಗದಿಂದ ಬೇಸತ್ತು ಕೃಷಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ನಡೆದಿದೆ. ಮಡಪ್ಪಾಡಿ ಬಲ್ಕಜೆಯ  ಕೃಷಿಕ ಸೀತಾರಾಮ ಗೌಡರ (55) ಮೃತ ದುರ್ದೈವಿ.

ಸೀತಾರಾಮ ಗೌಡರ ಅಡಿಕೆ ತೋಟಕ್ಕೆ ಹಲವು ವರ್ಷಗಳಿಂದ  ಹಳದಿ ರೋಗ ಮತ್ತು  ಎಲೆ ಚುಕ್ಕಿ  ರೋಗ ಬಾಧಿಸಿತು. ಇದರಿಂದ ಬೆಳಗ್ಗೆ ಮನೆಯಲ್ಲಿ ವಿಷ ಸೇವಿದ್ದನ್ನ ಗಮನಿಸಿದ್ದ ಮನೆ ಮಂದಿ ಕೂಡಲೇ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!