Thursday, June 25, 2026
Homeಕರಾವಳಿಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

- Advertisement -
- Advertisement -

ಮಂಜೇಶ್ವರದಲ್ಲಿ ಮನೆಯಲ್ಲಿ ಆಟ ಆಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ.

ಸಾವಿಗೀಡಾದ ಬಾಲಕಿ ಮಜಿಬೈಲ್‌ ಸಮೀಪದ ಇರಿಬೈಲ್‌ ಹೊಗದ್ದೆ ನಿವಾಸಿ ಡಾನಿಲ್‌ ಡಿ’ಸೋಜಾ ಅವರ ಪುತ್ರಿ ಪ್ರಿನ್ಸಿಲ್ಲ (8) ಎಂದು ತಿಳಿದು ಬಂದಿದೆ. ಕುಸಿದು ಬಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

ಈ ಕುರಿತು ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ಹೃದಯಾಘಾತವೇ ಕಾರಣವೆನ್ನಲಾಗಿದೆ.

- Advertisement -

Latest News

error: Content is protected !!