Saturday, June 6, 2026
Homeಕರಾವಳಿಅಯೋಧ್ಯಾಧಾಮ್ ರೈಲು ನಿಲ್ದಾಣಕ್ಕೆ ಮೂಡಬಿದಿರೆಯ ಲೆಕ್ಸಾ‌ ಲೈಟಿಂಗ್ ಸಂಸ್ಥೆಯಿಂದ ದೀಪಾಲಂಕಾರ

ಅಯೋಧ್ಯಾಧಾಮ್ ರೈಲು ನಿಲ್ದಾಣಕ್ಕೆ ಮೂಡಬಿದಿರೆಯ ಲೆಕ್ಸಾ‌ ಲೈಟಿಂಗ್ ಸಂಸ್ಥೆಯಿಂದ ದೀಪಾಲಂಕಾರ

- Advertisement -
- Advertisement -

ಮೂಡಬಿದಿರೆ: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆ ರೈಲ್ವೆ ನಿಲ್ದಾಣಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ಅಯೋಧ್ಯಾಧಾಮ್ ರೈಲ್ವೇ ನಿಲ್ದಾಣಕ್ಕೆ ಮೂಡಬಿದಿರೆಯ ಲೆಕ್ಸಾ ಲೈಟಿಂಗ್ ಸಂಸ್ಥೆಯಿಂದ ದೀಪಾಲಂಕಾರ ಮಾಡಲಾಗಿದೆ.

ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಸಂಸ್ಥೆಯಿಂದ 300ಕ್ಕೂ ಅಧಿಕ ಆರ್ ಜಿಬಿಡಬ್ಲ್ಯು ಬಣ್ಣದ ದೀಪಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ.

ಮಂಗಳೂರಿನ 25 ರಿಂದ 30 ಯುವಕರ ತಂಡದಿಂದ ಲೈಟಿಂಗ್ ಕಾರ್ಯ ನಡೆದಿದ್ದು, ದಿನಕ್ಕೊಂದರಂತೆ ಪ್ರದರ್ಶನ ನಡೆದಿದೆ.

- Advertisement -

Latest News

error: Content is protected !!