Friday, June 5, 2026
Homeಕರಾವಳಿಧರ್ಮಸ್ಥಳ : ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ಶೆಟ್ಟರ್ ದಂಪತಿ

ಧರ್ಮಸ್ಥಳ : ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ಶೆಟ್ಟರ್ ದಂಪತಿ

- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಶಾಂತಿವನಕ್ಕೆ ಕಾಂಗ್ರೆಸ್ ಪಕ್ಷದ ಎಮ್.ಎಲ್.ಸಿ ಆಗಿರುವ ಜಗದೀಶ್ ಶೆಟ್ಟರ್ ಮತ್ತು ಪತ್ನಿ ಶಿಲ್ಪಾ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಗದೀಶ್ ಶೆಟ್ಟರ್ ಮತ್ತು ಪತ್ನಿ ಶಿಲ್ಪಾ ಶಾಂತಿವನಕ್ಕೆ ಸ.30 ರಂದು ರಾತ್ರಿ 12 ಗಂಟೆಗೆ ಆಗಮಿಸಿದ್ದು. ವಿಲ್ಲಾದಲ್ಲಿ ದಂಪತಿ ಚಿಕಿತ್ಸೆಗಾಗಿ ರೂಂ ಪಡೆದಿದ್ದಾರೆ. ಇನ್ನೂ ಏಳು ದಿನಗಳ ಕಾಲ ಶಾಂತಿವನದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ..

- Advertisement -

Latest News

error: Content is protected !!