Friday, June 5, 2026
Homeಕರಾವಳಿಸುಬ್ರಹ್ಮಣ್ಯ: ಮೊಸರು ಕುಡಿಕೆಗೆ ಕಂಬ ಹಾಕುವ ವೇಳೆ ಕಂಬದಿಂದ ಬಿದ್ದ ಯುವಕ

ಸುಬ್ರಹ್ಮಣ್ಯ: ಮೊಸರು ಕುಡಿಕೆಗೆ ಕಂಬ ಹಾಕುವ ವೇಳೆ ಕಂಬದಿಂದ ಬಿದ್ದ ಯುವಕ

- Advertisement -
- Advertisement -

ಸುಬ್ರಹ್ಮಣ್ಯ: ಮೊಸರು ಕುಡಿಕೆಗೆ ಕಂಬ ಹಾಕುವ ವೇಳೆ ಕಂಬದಿಂದ ಬಿದ್ದ ಯುವಕ ಗಾಯಗೊಂಡ ಘಟನೆ ಕಡಬ ತಾಲೂಕಿನ ಐನೆಕಿದುವಿನಲ್ಲಿ ನಡೆದಿದೆ.

ಮೊಸರು ಕುಡಿಕೆ ಕಂಬ ನಿಲ್ಲಿಸಿ ಕಂಬಕ್ಕೆ ಹತ್ತಿ ಭರತ್‌ ಎನ್ನುವವರು ಗ್ರೀಸ್‌ ಹಚ್ಚುತಿದ್ದ ವೇಳೆ ಕಂಬದಿಂದ ಆಯ ತಪ್ಪಿ ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ.

ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಸಂಘಟಕರು ಅಷ್ಟಮಿ ಕಾರ್ಯಕ್ರಮವನ್ನು ರದ್ದು ಗೊಳಿಸಿದರು.

- Advertisement -

Latest News

error: Content is protected !!