Wednesday, June 3, 2026
Homeತಾಜಾ ಸುದ್ದಿಇಂದು ಜೂನ್ 26 ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ದಿನ

ಇಂದು ಜೂನ್ 26 ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ದಿನ

- Advertisement -
- Advertisement -

ವಿಶ್ವದಲ್ಲಿ ಕಾನೂನು ಬಾಹಿರ ಡ್ರಗ್ಸ್ ಪೂರೈಕೆ ಹಾಗೂ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ವತಿಯಿಂದ ಇಂದು ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ವಿರೋಧಿ ದಿನ ಆಚರಿಸಲಾಗುತ್ತಿದೆ.

ಯುವಜನತೆಯ ಬದುಕನ್ನು ನರಕ ಮಾಡುತ್ತಿರುವ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಿ ಡ್ರಗ್ಸ್ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಾಗ್ರತಿ ಮೂಡಿಸಲು ವಿಶ್ವ ಸಂಸ್ಥೆ ಪ್ರತಿವರ್ಷ ಜೂನ್ 26 ನ್ನು ಡ್ರಗ್ಸ್ ವಿರೋಧಿ ದಿನ ಘೋಷಿಸಿತು.

ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಘಟನೆಗಳು ಡ್ರಗ್ಸ್ ವಿರುದ್ಧ ಜಾಗ್ರತಿ ಮೂಡಿಸುವಲ್ಲಿ ಕಾರ್ಯನಿರತವಾಗಿವೆ

- Advertisement -

Latest News

error: Content is protected !!