Saturday, August 29, 2026
Homeಕರಾವಳಿಸುಳ್ಯದ ಅರಂತೋಡಿನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಸುಳ್ಯದ ಅರಂತೋಡಿನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಸುಳ್ಯ; ಇಲ್ಲಿನ ಮರ್ಕಂಜದ ನಿವಾಸಿ, ಅರಂತೋಡಿನಲ್ಲಿ ವಾಸವಾಗಿದ್ದ ಕುಸುಮಾಧರ ಮುಂಡೋಡಿ (43) ಎಂಬವರು ಮೊನ್ನೆ ಇದ್ದಕ್ಕಿದಂತೆ ನಾಪತ್ತೆಯಾಗಿದ್ದಾರೆ. ಬುಧವಾರ ರಾತ್ರಿಯಿಂದ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದೆ.

ಮನೆಯ ಸಮೀಪದ ತೋಟದಲ್ಲಿ ಕೊಕೋ ಗಿಡಕ್ಕೆ ಅವರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!