Friday, July 10, 2026
Homeಕರಾವಳಿಮಂಗಳೂರು; ಸುರತ್ಕಲ್ ನಲ್ಲಿ  ಸ್ಫೋರ್ಟ್ಸ್ ಮಳಿಗೆ ಬೆಂಕಿಗಾಹುತಿ; ಲಕ್ಷಾಂತರ ರೂಪಾಯಿ ನಷ್ಟ

ಮಂಗಳೂರು; ಸುರತ್ಕಲ್ ನಲ್ಲಿ  ಸ್ಫೋರ್ಟ್ಸ್ ಮಳಿಗೆ ಬೆಂಕಿಗಾಹುತಿ; ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಮಂಗಳೂರು; ಸುರತ್ಕಲ್ ನಲ್ಲಿ  ಸ್ಫೋರ್ಟ್ಸ್ ಮಳಿಗೆಯಲ್ಲಿ ಆಕಸ್ಮಿಕ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇಲ್ಲಿನ ಕರಾವಳಿ ಸ್ಫೋರ್ಟ್ಸ್ ಮಳಿಗೆ ಹೊತ್ತಿ ಉರಿದಿದೆ.
ಕ್ರೀಡಾ ಸಾಮಗ್ರಿ ಸಿಗುವ ಬೃಹತ್ ಮಳಿಗೆ ಇದಾಗಿದ್ದು ಮಳಿಗೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಸಂಪೂರ್ಣ ಮಳಿಗೆಯನ್ನು ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ಮಳಿಗೆ ಬಂದ್ ಮಾಡಿ ಹೊರಬಂದಿದ್ದಾರೆ.ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.  ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

- Advertisement -

Latest News

error: Content is protected !!