- Advertisement -
- Advertisement -
ಸುಳ್ಯದ ಐವರ್ನಾಡಿನ ಯುವಕ ನಾಪತ್ತೆಯಾಗಿದ್ದಾರೆ..ಪುರುಷೋತ್ತಮ ಅಜ್ಜಾವರ ನಾಪತ್ತೆಯಾದ ವ್ಯಕ್ತಿ. ಇವರು ಐವರ್ನಾಡು ಗ್ರಾಮದ ಶಾಂತಿಮೂಲೆ ಎಂಬಲ್ಲಿ ವಾಸವಾಗಿದ್ದು ಮೇ.5 ರಂದು ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಇವರು ಪತ್ತೆಯಾದಲ್ಲಿ 9901680985, 9481973374, 7760375654, 8296739252 ಈ ನಂಬರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
- Advertisement -